ಕೋಸಂಬರಿ ಇಂಜಿನಿಯರಿಂಗ್ ?

kosambari

ಕ್ಯಾರಟ್ ತುರಿಯೋಕ್ಕೆ ಸಹಾಯ ಮಾಡಿದರೆ

ತುರಿಯೋ ಮಣೆ  ಸರಿಯಾದ ದಿಕ್ಹಿ ನಲ್ಲಿ ಇಲ್ಲ ಅಂತಾಳೆ

ಇದೇನು ಪ್ರಿಸಿಶನ್ ಇಂಜಿನಿಯರಿಂಗ್-ಗಾ ಕೇಳಿದಕ್ಕೆ

ಸರಿಗಿಲ್ಲದಿದ್ರೆ ಕೋಸಂಬರಿ ಇಲ್ಲ ಅಂಥಳಲ್ಲಾ ?

Thank you for your comments. Comments are moderated before they are published.