ದಿನದ ಆಲೋಚನೆ

Super Lobby

 ಮನಸಿನ ಸರಳತೆ
 ಹೃದಯದ ಆತ್ಮೀಯತೆ
 ಮಾಡಿದವು ನುಚ್ಚು ನೂರು
 ಮನಸಿನ ಲೆಕ್ಕಾಚಾರ
 ಮತ್ತು ವಸ್ತುವಿನ ಆಡಂಬರ.
 ಕೇಳುವುದು ಒಂಥರಾ
 ತಿಳಿದುಕೊಳ್ಳುವುದು ಒಂಥರಾ
 ನೋಡುವುದು ಒಂಥರಾ
 ಹೇಳುವುದು ಇನ್ನೊಂಥರ
ಈ ಎಲ್ಲ ರೀತಿಯಲ್ಲಿ
ತಿಳಿವಳಿಕೆ ಚಂಚಲ.

 

 

 

 

 

Thank you for your comments. Comments are moderated before they are published.