ಸದಾ ನಗುವಿನ ಪುಟ್ಟ ರಾಜಕುಮಾರಿ

9841657186_cf58befe98_z Photo by Arian Zwegers

ಬಂದಳೋ ಬಂದಳು ಮಂದಹಾಸ ಬೀರುತ,
ಕದ್ದಲೋ ಕದ್ದಳು ಹೃದಯವ ನಸುನಗುತ.

ನಿಲ್ಲಲೇ ಇಲ್ಲ ಇಂಪಿನ ದನಿಯ,
ಕೀ-ಬೋರ್ಡಿನ ನಾದಮಯ.

ತೆರೆದಳೊ ಕಣ್ಣ ರೆಪ್ಪಯ
ಚೆಲ್ಲಿದಳೊ ಮನೆತುಂಬ ಪುಟ್ಟ ನಗುವೆಯ.

ಹೊರಟು  ಮಾಡಿದಳೋ ಮನಸಿನಲ್ಲಿ
ಕಾಯಮ್ ಒಂದು ಹಳ್ಲವ.

Thank you for your comments. Comments are moderated before they are published.