ಶ್ರಾವಣ ಮಾಸ ಬಂದಾಗ

shravanamaasa

 

 

 

 

 

 

 

 

I couldn’t find lyrics of the lovely kannada song ‘Shravana Maasa Bandaga’ from the movie ‘Shravana Bantu’. So I wrote it down here.

Movie: Shravana Maasa Bandaaga
Singers: Dr Rajkumar, Vani Jayaram

ಗಂ: ಶ್ರಾವಣ ಮಾಸ ಬಂದಾಗ, ಆನಂದ ತಂದಾಗ

ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಹೆ: ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಗಂ: ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ, ಬೆಳದಿಂಗಳಂತಾಗಿ

ಹೆ: ನೀ ನನ್ನ ಜೊತೆಯಾಗಿ, ಇರುವಾಗ ಹಿತವಾಗಿ
ಬಿಸಿಲೆಲ್ಲಾ ತಂಪಾಗಿ, ಬೆಳದಿಂಗಳಂತಾಗಿ

ಗಂ: ಮಾತೆಲ್ಲ ಹಾಡಾಗಿ, ಆ ಹಾಡು ಇಂಪಾಗಿ
ಯೂಗವೊಂದು ದಿನವಾಗಿ, ದಿನವೊಂದು ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲಾ, ಪ್ರಣಯ ಗೀತೆ ಬಾಳೆಲ್ಲ.

ಹ: ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
ಗಂ: ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಹೆ: ಮುಗಿಲೆಲ್ಲಾ ಕಪ್ಪಾಗಿ, ಮಿಂಚಿಂದ ಬೆಳಕಾಗಿ
ಗುಡುಗಿಂದಾ ಸದ್ದಾಗಿ, ಮಳೆ ಬಂದು ತಂಪಾಗಿ

ಗಂ: ಮುಗಿಲೆಲ್ಲಾ ಕಪ್ಪಾಗಿ, ಮಿಂಚಿಂದ ಬೆಳಕಾಗಿ
ಗುಡುಗಿಂದಾ ಸದ್ದಾಗಿ, ಮಳೆ ಬಂದು ತಂಪಾಗಿ

ಹೆಂ: ಸಂತೋಷ ಹೆಚ್ಚಾಗಿ, ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ, ನಮಗಾಗ ಚೆಳಿಯಾಗಿ
ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಗಂ: ಶ್ರವನ ಮಾಸ ಬಂದಾಗ, ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಹೆಂ: ಶ್ರಾವಣ ಮಾಸ ಬಂದಾಗ, ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ.

ಗಂ: ಆ ಆ ಹ ಹಾ ಆ ಹ ಹಾ
ಹ ಹ ಆ ಹ ಆ ಆ ಹ

ಹೆಂ: ಆ ಆ ಹ ಹಾ ಆ ಹ ಹಾ
ಹ ಹ ಆ ಹ ಆ ಆ ಹ

 

 

 

 

 

 

 

Thank you for your comments. Comments are moderated before they are published.

This site uses Akismet to reduce spam. Learn how your comment data is processed.