ಸದಾ ನಗುವಿನ ಪುಟ್ಟ ರಾಜಕುಮಾರಿ

Photo by Arian Zwegers ಬಂದಳೋ ಬಂದಳು ಮಂದಹಾಸ ಬೀರುತ, ಕದ್ದಲೋ ಕದ್ದಳು ಹೃದಯವ ನಸುನಗುತ. ನಿಲ್ಲಲೇ ಇಲ್ಲ ಇಂಪಿನ ದನಿಯ, ಕೀ-ಬೋರ್ಡಿನ ನಾದಮಯ. ತೆರೆದಳೊ ಕಣ್ಣ ರೆಪ್ಪಯ ಚೆಲ್ಲಿದಳೊ ಮನೆತುಂಬ ಪುಟ್ಟ ನಗುವೆಯ. ಹೊರಟು  ಮಾಡಿದಳೋ ಮನಸಿನಲ್ಲಿ ಕಾಯಮ್ ಒಂದು ಹಳ್ಲವ.

ಕೋಸಂಬರಿ ಇಂಜಿನಿಯರಿಂಗ್ ?

ಕ್ಯಾರಟ್ ತುರಿಯೋಕ್ಕೆ ಸಹಾಯ ಮಾಡಿದರೆ ತುರಿಯೋ ಮಣೆ  ಸರಿಯಾದ ದಿಕ್ಹಿ ನಲ್ಲಿ ಇಲ್ಲ ಅಂತಾಳೆ ಇದೇನು ಪ್ರಿಸಿಶನ್ ಇಂಜಿನಿಯರಿಂಗ್-ಗಾ ಕೇಳಿದಕ್ಕೆ ಸರಿಗಿಲ್ಲದಿದ್ರೆ ಕೋಸಂಬರಿ ಇಲ್ಲ ಅಂಥಳಲ್ಲಾ ?

ದಿನದ ಆಲೋಚನೆ

 ಮನಸಿನ ಸರಳತೆ  ಹೃದಯದ ಆತ್ಮೀಯತೆ  ಮಾಡಿದವು ನುಚ್ಚು ನೂರು  ಮನಸಿನ ಲೆಕ್ಕಾಚಾರ  ಮತ್ತು ವಸ್ತುವಿನ ಆಡಂಬರ.  ಕೇಳುವುದು ಒಂಥರಾ  ತಿಳಿದುಕೊಳ್ಳುವುದು ಒಂಥರಾ  ನೋಡುವುದು ಒಂಥರಾ  ಹೇಳುವುದು ಇನ್ನೊಂಥರ ಈ ಎಲ್ಲ ರೀತಿಯಲ್ಲಿ ತಿಳಿವಳಿಕೆ ಚಂಚಲ.          

Brighten but then…

Mallige hoove, nannane nee maresuve ninna parimalada anandadinda aadare neene baaduve nannavala kanna holapininda ಮಲ್ಲಿಗೆ ಹೂವೇ, ನನ್ನನೆ ನೀ ಮರೆಸುವೇ ನಿನ್ನ ಪರಿಮಳದ ಆನಂದದಿಂದ ಆದರೆ ನೀನೇ ಬಾಡುವೆ ನನ್ನವಳ ಕಣ್ಣ ಹೊಳಪಿನಿಂದ Translated into English (roughly), Jasmine flower, You …

Continue reading